hard goods
ನಾಮವಾಚಕ

ಬಾಳಿಕೆ ವಸ್ತುಗಳು; ಗಟ್ಟಿ ಸಾಮಾನುಗಳು; ಕಾರುಗಳು, ಪೀಠೋಪಕರಣ, ಗೃಹೋಪಕರಣಗಳು, ಮೊದಲಾದ ದೀರ್ಘಕಾಲ ಬಾಳಿಕೆ ಬರುವ ವ್ಯಾಪಾರದ ವಸ್ತುಗಳು.